Posted by: pavankir | ಮೇ 9, 2010

ನಿಮ್ಮೊಂದಿಗೆ ಹೇಳಲೇ ಬೆಕಾದದ್ದು….!!!

ಏನು ಹೇಳಬೇಕೊ ತೊಚುತ್ತಿಲ್ಲ. ಹೆಚ್ಚು ಕಡಿಮೆ ಒಂದು ವರ್ಷವಾಗುತ್ತಾ ಬಂತು. ಬರವಣಿಗೆ ಸ್ಥಗಿತಗೊಂಡಿತ್ತು. ತೋಚಿದ್ದು ಗೀಚಲೆಂದು ಶುರಿವಿಟ್ಟ ಸ್ವರ ರಿನ್ಗಣ, ರಿನ್ಗಣಿಸದೇ ಮಂಕಾಗಿತ್ತು. ಕಾರಣಗಳು ನೂರೆಟು ಇರಬಹುದು. ಆದರೆ ಕಾರಣಗಳನ್ನು ಕೊಡುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವೆಂದು ಯಾರೋ ಬಲ್ಲವರಾಡಿದ ನೆನಪು.
ಗೆಳೆಯರೇ, ಬರೆಯುವುದಕ್ಕೆ ಒಂದು ಮುಹೂರ್ತ ಕಾಯುತ್ತಿದ್ದೆ, ಅಮ್ಮನ ದಿನಕ್ಕಿಂತ ಒಳ್ಳೆಯ ಮಹೂರ್ತ ಮತ್ತೊಂದಿರಲಾರದು. ಆದ್ದರಿಂದ ಮತ್ತೆ ರಿನ್ಗಣಿಸಲಿದೆ ಸ್ವರ ಮೇಳ. ಬೆನ್ನು ತಟ್ಟಿದ ನಿಮ್ಮ ಪ್ರೀತಿಗೆ ಬೀಗುತ್ತಾ ನಿಮ್ಮ ಮುಂದೆ ಮತ್ತೆ ಬರವಣಿಗೆಯ ಮೆರವಣಿಗೆಯೊಂದಿಗೆ ಬರುತ್ತಿದ್ದೇನೆ. ಇನ್ನೇನು ಮರೆವಿನಂಚಿಗೆ ಜಾರಿದ್ದ ಸ್ವರ ರಿನ್ಗಣದ ಸ್ವರ ಮತ್ತೆ ಕೇಳಿ ಬರುತ್ತಿದೆ.. ಪ್ರೀತಿಯಿನ್ದ ಸ್ವೀಕರಿಸುವಿರೆಂಬ ನಂಬುಗೆಯೊಡನೆ……..
ನಿಮ್ಮ ಸ್ವರಲೋಕದ ಗೆಳೆಯ…. ಪವನ್ ಕಿರಣಕೆರೆ

Advertisements

Responses

  1. Your message made me happy. I have been waiting for long. In fact, when I met you I remember to have asked about you in the matter. So, happy, thank you. Let more and more come from your pen (infact from Computer Keyboard)

  2. thank you… let your blessings boost me to write more and more… thanks for the continous support


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: