Posted by: pavankir | ಮಾರ್ಚ್ 12, 2009

ಪ್ರಶ್ನೆ ನನ್ನದು, ಉತ್ತರ ನಿಮ್ಮದು…

  1. ಭಾರತದಲ್ಲಿ ಒಂದು ಲೋಟದಲ್ಲಿ ಮೊದಲು ನೀರನ್ನು ಹಾಕಿ, ಅಮೇಲೆ ಹಾರ್ಲಿಕ್ಸ್ ಪುಡಿ ಹಾಕಿ, ಆಮೇಲೆ ಹಾಲನ್ನು ಹಾಕಿ, ಕೊನೆಯಲ್ಲಿ ಸಕ್ಕರೆ ಹಾಕಿ, ಚಮಚದಿಂದ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ತಿರುಗಿಸುತ್ತಾರೆ. ಆದರೆ ಸೌಧಿ ಅರೇಬಿಯಾದಲ್ಲಿ, ಮೊದಲು ಸಕ್ಕರೆ ಹಾಕಿ, ಅದರಮೇಲೆ ಹಾಲು ಹಾಕಿ, ಅದರ ಮೇಲೆ ಹಾರ್ಲಿಕ್ಸ್ ಪುಡಿ ಹಾಕಿ, ಕೊನೆಯಲ್ಲಿ ನೀರನ್ನು ಹಾಕಿ, ಚಮಚದಿಂದ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ತಿರುಗಿಸುತ್ತಾರೆ, ಯಾಕೆ?
  2. ಬಿಟ್ಟ ಸ್ಥಳ ಭರ್ತಿ ಮಾಡಿ. ದಶರಥ ರಾಮನ ತಂದೆಯ _____________
  3. ಭಾರತ ಪಾಕಿಸ್ಥಾನದ ಗಡಿ ಭಾಗದಲ್ಲಿ ಒಂದು ವಿಮಾನ ದುರನ್ತವಾಗಿ ನೂರಾರು ಜನ ಸತ್ತರೆಂದು ಉಹಿಸಿ. ಆಗ ನೀವು ಗಂಭೀರ ಗಾಯಗೊಂಡವರನ್ನು ಎಲ್ಲಿ ಹೂಳುತ್ತೀರಿ?
  4. ನೀವು 32ರಿಂದ 2ನ್ನು ಎಷ್ಟು ಬಾರಿ ಕಳೆಯಬಲ್ಲಿರಿ?
  5. ಕನ್ನಡದ ಅ,ಆ,ಇ,ಈ,  ಒಟ್ಟು ಎಷ್ಟು ಅಕ್ಷರಗಳು?
Advertisements

Responses

  1. ಚೆನ್ನಾಗಿವೆ ಸರ್:)

    ನನ್ನದೂ ಒ೦ದು ಪ್ರಶ್ನೆ..
    ನಿಮಗೆ ನಿಮ್ಮ ಹೆ೦ಡತಿ ಹೊಡೆಯುವುದನ್ನು ನಿಲ್ಲಿಸಿದ್ದಾಳೆಯೇ? 😀

  2. 1) yaakandre horlicks maadkondu kudiyoke… 🙂
    2) hesaru
    3) gaayagondavarannu hooLidre… ninna hootu haaktaare
    4)i baari
    5) 4 aksharagaLu

  3. 😀


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: